Saturday, November 9, 2013

"ಸ್ನೇಹಲೋಕ" rediscovered :P


Its just an awesome feeling to find an old poem you wrote you don't even remember you wrote :P. Found this today morning!! :D. Could only fetch light meaning.Don't know what I thought when I wrote it ;).It is dated 7th May 2007!!!!

ತಂಗಾಳಿಯ ಸುಖಸ್ಪರ್ಶವು ತಾಕಿದೊಡನೆ ಮನವು
ತಣ್ಣನೆ ತಂಪಾದವು ಕೂಪತಾಪಗಳು
ಅನಿಸಿತು ಮನಸಿಗೆ ಒಂದೊಂದು ಅಣುವಿನಲಿ ಸ್ನೇಹದಾ ಬಿಂದುಗಳು
ನಿಂತು ನೋಡಲು ಏನೂ ಕಾಣಿಸದು

ಬಯಕೆ ಬಚ್ಚಿಟ್ಟೆ
ಹೇಳಲು ಮೌನ ಮಾತನ್ನೆಳೆಯಿತು
ಯತ್ತನೋದಿರತ್ತ ಅದರದ್ದೇ ಛಾಯೆ
ಬರೀ ಛಾಯೆಯೇ ಇದೆಂಥ ಮಾಯೆ

ರೆಪ್ಪೆ ಬಡಿತವು ನಿಂತು , ಎದೆಬದಿತವೀರಿತು
ಇದೆಂಥ ಸ್ನೇಹದಾ ಪ್ರಪಂಚ ನಾನಿನ್ದಿಲಿದದ್ದು
ಏನಿದ್ದರೇನು ,ನನ್ನ ದೇವ ಕಾಯುವನು 

ಬಂದು ಬಾಂದಳದ ಇರುಳನ್ನೆಸೆದು
ಅಂದು ಅದು ಪ್ರೀತಿ ತುಂಬಿ ತುಳುಕಿದ ಲೋಕವಾಇತು
ಕೊರಳಲ್ಲಿ ಸ್ವರವ ಧ್ವನಿಯಲ್ಲಿ ಇಂಚರವ ಹೊರಹೊಮ್ಮಿತು

ಮನವು  ಹಾರಿತು ಹಕ್ಕಿಯ ಹಾಗೆ ,ತೇಲಿ ಸೇರಿತು ಪ್ರೀತಿಯಾ ತಾಯೆ
ಎದೆಯೇರಿತು ಭಯಭೀತಿಗಳ ಮೇಲೆ
ದುಖದುಗುದವಿಲ್ಲದ ಪ್ರೀತಿಯಾ ಚಿಲುಮೆಯೆಡೆಗೆ .......

Popular Posts